ಕಾರ್ಲ್ ಕ್ಲೌಸ್ ( 22 ಜನವರಿ1796 – 24 ಮಾರ್ಚ್ 1864) ರಶಿಯಾ ದೇಶದ ವಿಜ್ಞಾನಿ.ಇವರು ರುಥೇನಿಯಮ್ ಮೂಲಧಾತುವನ್ನು ಕಂಡುಹಿಡಿದರು.